¡Sorpréndeme!

ಡಿಕೆಶಿಗೆ ಕಾನೂನು ಪಾಠ ಹೇಳಿದ ಸಿಟಿ ರವಿ | Oneindia Kannada

2019-09-14 2,064 Dailymotion

ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಸಮಾಧಾನ ಆಗಬೇಕಾದರೆ ಡಿ.ಕೆ.ಶಿವಕುಮಾರ್ ಏನು ಮಾಡಬೇಕು ಎನ್ನುವುದರ ಬಗ್ಗೆ ಪ್ರವಾಸೋದ್ಯಮ ಖಾತೆಯ ಸಚಿವ ಸಿ.ಟಿ.ರವಿ ಸಲಹೆಯನ್ನು ನೀಡಿದ್ದಾರೆ.

Senior Congress Leader DK Shivakumar Should Come Out with Truth During ED Interrogation: Karnataka Toursim Minister CT Ravi Statement